Menu

ಬುದ್ಧ ಪೂರ್ಣಿಮೆ ಮಹೋತ್ಸವಗಳು - 2012

 ಪಿರಮಿಡ್ವ್ಯಾಲಿ ಇಂಟರ್ನ್ಯಾಷನಲ್, ಬೆಂಗಳೂರು,

4 ಮೇ 2012 ರಿಂದ 6 ಮೇ 2012 ರವರೆಗೆ

" ಬುದ್ಧ ಪೂರ್ಣಿಮೆ ಮಹೋತ್ಸವಗಳು - 2012ಮೂರು ದಿನಗಳ ಬೃಹತ್ ಕಾರ್ಯಕ್ರಮವನ್ನು ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್, ಬೆಂಗಳೂರು  ಬ್ರಹ್ಮರ್ಷಿ ಪತ್ರೀಜಿಯವರ ಸಾನ್ನಿಧ್ಯದಲ್ಲಿ ಆಚರಿಸಲಾಯಿತು.


  

ಪತ್ರೀಜಿಯ ಸಂದೇಶ

" ಬುದ್ಧ ಪೌರ್ಣಿಮೆಯನ್ನು ಆಚರಿಸುವವರು ಬುದ್ಧರು "

 ನೀವು " ಬುದ್ಧತ್ವ "ವನ್ನು ಹೊಂದುವ ಮೊದಲು, ನೀವು " ದುಃಖ "ದಲ್ಲಿ ಜೀವಿಸುತ್ತಿರುವಿರಿ,

ನಿಮ್ಮ ಮೂಲಭೂತ ಲಕ್ಷ್ಯದಿಂದ ದೂರ ಇರುವಿರಿ

ನೀವು ಬುದ್ಧತ್ವ ಅಥವ ಜ್ಞಾನೋದಯವನ್ನು ಪಡೆದ ನಂತರ,

ನೀವು ಉತ್ಸವದಲ್ಲಿ, ನಿರಂತರ ಉತ್ಸವದಲ್ಲಿ ಜೀವಿಸುವಿರಿ,

ನೀವು ಏತಕ್ಕಾಗಿ ಹುಟ್ಟಿದ್ದೀರೋ ಅದಕ್ಕೆ ಜೀವಿಸುವಿರಿ

ಪಿರಮಿಡ್ ಮಾಸ್ಟರ್‌ಗಳು ಸಸ್ಯಾಹಾರಿಗಳು

ಪಿರಮಿಡ್ ಮಾಸ್ಟರ್‌ಗಳು ಧ್ಯಾನಿಗಳು

ಪಿರಮಿಡ್ ಮಾಸ್ಟರ್‌ಗಳು ಸಾಮಾನ್ಯವಾಗಿ ಇರುವವರು, ಅವರು ಯಾವುದೇ ವಿಶೇಷತೆಯನ್ನು ತೋರಿಸುವುದಿಲ್ಲ

ಪಿರಮಿಡ್ ಮಾಸ್ಟರ್‌ಗಳು " ಸಾಧುಗಳು ", " ರಾಕ್ಷಸರು " ಅಲ್ಲ

ಅವರು " ಅಹಿಂಸಾತ್ಮಕರು "

ಪಿರಮಿಡ್ ಮಾಸ್ಟರ್‌ಗಳು ನಿಜವಾದ ಆಧ್ಯಾತ್ಮಿಕತೆಯಲ್ಲಿ ಜೀವಿಸುವವರು ಮತ್ತು ಇಡೀ ವಿಶ್ವಕ್ಕೆ ನಿಜವಾದ ಆಧ್ಯಾತ್ಮಿಕತೆಯನ್ನು ತೋರಿಸುವವರು

ಪಿರಮಿಡ್ ಮಾಸ್ಟರ್‌ಗಳು  " ವೈರಾಗ್ಯದ ವಿರುದ್ಧವಾಗಿ " ಮತ್ತು  " ವೈಭೋಗದ ಪರವಾಗಿ " ಇರುತ್ತಾರೆ

 ಪಿರಮಿಡ್ ಮಾಸ್ಟರ್‌ಗಳು ವಿಶ್ವದಲ್ಲಿರುವ ಒಳ್ಳೆಯದನೆಲ್ಲ ಪ್ರೀತಿಸುವವರು

ಪಿರಮಿಡ್ ಮಾಸ್ಟರ್‌ಗಳು ಒಳ್ಳೆಯ ದೇಹ ಮತ್ತು ಮನಸ್ಸಿನ ವಿಷಯಗಳನ್ನು ಪ್ರೀತಿಸುವವರು

ಪಿರಮಿಡ್ ಮಾಸ್ಟರ್‌ಗಳು ಆರೋಗ್ಯವಾಗಿ ಮತ್ತು ಆನಂದವಾಗಿ ಇರುತ್ತಾರೆ, ಏಕೆಂದರೆ ಅವರು ವೈದ್ಯರ ಬಳಿ ಹೋಗುವುದಿಲ್ಲ

ಪಿರಮಿಡ್ ಮಾಸ್ಟರ್‌ಗಳು ಸಾವನ್ನು ತಿಳಿದವರು

ಪಿರಮಿಡ್ ಮಾಸ್ಟರ್‌ಗಳು ಜನರನ್ನು ಪೂಜಿಸುವುದಿಲ್ಲ, ಅವರು ಪೂಜೆಗೆ ವಿರುದ್ಧವಾಗಿ ಮತ್ತು ಸ್ನೇಹದ ಪರವಾಗಿ ಇರುತ್ತಾರೆ

ಪಿರಮಿಡ್ ಮಾಸ್ಟರ್‌ಗಳು ಮೈತ್ರಿ, ಕರುಣ, ಮುದಿತ, ಉಪೇಕ್ಷ ಇವುಗಳಲ್ಲಿ ಜೀವಿಸುವವರು

ಪಿರಮಿಡ್ ಮಾಸ್ಟರ್‌ಗಳು ಎಲ್ಲಡೆಯೂ ಪಿರಮಿಡ್‌ಗಳನ್ನು ಕಟ್ಟುವವರು

ಪಿರಮಿಡ್ ಮಾಸ್ಟರ್‌ಗಳು ಪರ್ಫೆಕ್ಟ್ (ಸಂಪೂರ್ಣವನ್ನು ಹೊಂದಿರುವ) ಮಾಸ್ಟರ್‌ಗಳು.

Menu

ಪತ್ರೀಜಿಯವರ

ಆಡಿಯೋಗಳಿಗಾಗಿ

ಇಲ್ಲಿ ಕ್ಲಿಕ್ ಮಾಡಿ


ವೀಡಿಯೋಗಳಿಗಾಗಿ

ಇಲ್ಲಿ ಕ್ಲಿಕ್ ಮಾಡಿ

Go to top